Wednesday, June 17, 2020

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಮೌಲ್ಯಾಧಾರಿತ ಆನ್ಲೈನ್ ಶಿಕ್ಷಣ

ಕೊರೊನ ಮಹಾಮಾರಿಯ ಕೈಗೆ ಸಿಕ್ಕಿ ಇಡೀ ವಿಶ್ವವೇ ನರಳುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗು ಜ್ಞಾನ ವಿಕಾಸವನ್ನು ಮುಂದುವರೆಸಲು ಆನ್ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಆದರೆ ಆನ್ಲೈನ್ ಶಿಕ್ಷಣ ಎಲ್ಲರ ಕೈಗೂ ಎಟುಕುವಂತಿದೆಯೇ?

ತಿಳಿದವರು ಹೇಳಿದಂತೆ "ಖಾಲಿ ಮನಸ್ಸನ್ನು ಜ್ಞಾನದ ಮೂಲದಿಂದ ಬದಲಾಯಿಸುವುದು ಶಿಕ್ಷಣದ ಉದ್ದೇಶ".

ಮಕ್ಕಳ ಬಾಳಿನ ದಾರಿದೀಪಗಳಾಗಿರುವ ಮಹೋನ್ನತ ಜವಾಬ್ದಾರಿ ಶಿಕ್ಷಕರಾದ ನಮ್ಮದಾದ್ದರಿಂದ ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರೆಸುವ ಸಲುವಾಗಿ ಶ್ರೀ ಸರ್ವಜ್ಞ ಪಬ್ಲಿಕ್ ಸ್ಕೂಲ್ ಒಂದು ಸರಳ ಉಪಾಯವನ್ನು ಹೂಡಿ ಮಕ್ಕಳಿಗೆ ಜೂನ್ ೧ನೆ ತಾರೀಖಿನಿಂದ ಪಾಠಗಳನ್ನು ಮಾಡುತ್ತಲಿದೆ.

Blog Link - https://bit.ly/2Y7hzmY
Call/SMS/+91 91089 55566
Email: info@sarvajnaschool.edu.in
Website: www.sarvajnaschool.edu.in
#SriSarvajnaPublicschool #Bengaluru #kindergarten #Preschool #CBSE #ExaminationPreparationTips
 

No comments:

Post a Comment